Saturday, 2 November 2013

ಮುಸ್ಸಂಜೆ

ಮುಸ್ಸಂಜೆಯ ವೇಳೆಯಲ್ಲಿ, ಅಲೆಗಳ ನಡುವಿನಲ್ಲಿ ..
ಸಾಗುತಿತ್ತು ಧೋಣಿಗಳು, ಜಿನುಗುತಿತ್ತು ಮಳೆಯ ಹನಿಗಳು ..
ಆ ಕ್ಷಣ  
ಆಕಾಶ ಕೆಂಪಾಯ್ತು, ಮನಸೆಲ್ಲೋ ಕಳೆಧೋಯ್ತು.. :)