Tuesday, 10 September 2013

ಹವಾಮಾನ

ತಳಮಳಗೊಂಡಿದೆ ಮನ, 

ಶುರುವಾಗಿದೆ ಹೊಸ ಹವಾಮಾನ ..

ನಿನಗೆಂದೇ ಬರೆದೆ ಹೊಸದಾದ ಕವನ,

ಅದನ್ನು ನಿನಗೆ ಹೇಳುವ ಮೊದಲೆ,

ಬದಲಾಗಿದೆ ಋತುಮಾನ ...!!!


No comments:

Post a Comment